Contact Information

Jattipalya, Chennenahalli, Magadi Road,
Bengaluru

ರಾಜ್ಯ

ಬಜೆಟ್ – ಕರ್ನಾಟಕಕ್ಕೆ ಚೊಂಬು, ಕೃಷಿ, ದಲಿತ, ಅಲ್ಪಸಂಖ್ಯಾತರಿಗೆ ದ್ರೋಹ: SDPI

ಬೆಂಗಳೂರು: ಕೇಂದ್ರ ಸರ್ಕಾರದ 2025-26 ನೇ ಸಾಲಿನ ಬಜೆಟ್ ಮೋದಿ ಸರ್ಕಾರ ಕಳೆದ 10 ವರ್ಷಗಳಿಂದ ಮಾಡಿಕೊಂಡು ಬರುತ್ತಿರುವಂತೆ ಜನ ದ್ರೋಹಿ ಬಜೆಟ್ ಆಗಿದೆ. ಬಜೆಟ್ ನಲ್ಲಿ ಎಂದಿನಂತೆ ಕರ್ನಾಟಕ್ಕೆ ಚೊಂಬು ಕೊಡಲಾಗಿದೆ. ಮಧ್ಯಮ

ರಾಜ್ಯ

ಉಡುಪಿಯ ನಕ್ಸಲ್ ಲಕ್ಷ್ಮಿ ತೊಂಬಟ್ಟು ಎಸ್ಪಿ ಮುಂದೆ ಶರಣು

ಉಡುಪಿ: ಸುಮಾರು 20 ವರ್ಷಗಳಿಂದ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಕುಂದಾಪುರ ತಾಲೂಕಿನ ತೊಂಬಟ್ಟುವಿನ ಲಕ್ಷ್ಮೀ ಇಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಶರಣಾಗಿದ್ದಾರೆ. ಈ ಮೂಲಕ, ಅವರು ಸಮಾಜದ ಮುಖ್ಯ ವಾಹಿನಿಗೆ ಮರಳಿದ

ರಾಜ್ಯ

ಶಸ್ತ್ರತ್ಯಾಗ ಪ್ಯಾಕೇಜ್: ಮುಖ್ಯವಾಹಿನಿಯತ್ತ ಮತ್ತೋರ್ವ ನಕ್ಸಲ್?

ಚಿಕ್ಕಮಗಳೂರು: ಜನವರಿ 8 ರಂದು, ಬೆಂಗಳೂರು ಮುಖ್ಯಮಂತ್ರಿ ಸಮುಖದಲ್ಲಿ ಆರು ಮಂದಿ ನಕ್ಸಲರು ಶರಣಾಗತಿಯಾದ ಬೆನ್ನಲ್ಲೇ ಮತ್ತೊಬ್ಬ ನಕ್ಸಲ್ ಶಸ್ತ್ರತ್ಯಾಗ ಮಾಡುವ ಸಾಧ್ಯತೆಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಶಾಂತಿಗಾಗಿ ನಾಗರಿಕ ವೇದಿಕೆಯ ಸದಸ್ಯರೊಂದಿಗೆ ನಕ್ಸಲ್

ರಾಷ್ಟ್ರ

ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಬಂಧಿತ ಮಹಿಳೆಗೆ ಪದ್ಮಭೂಷಣ ಪ್ರಶಸ್ತಿ

ಹೋಸದಿಲ್ಲಿ: ಅಯೋಧ್ಯೆ ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಬಂಧಿತರಾಗಿದ್ದ ಹಿಂದುತ್ವವಾದಿ ನಾಯಕಿ ಋತಂಭರಗೆ ಪದ್ಮಭೂಷಣ ಪ್ರಶಸ್ತಿ ಘೋಷಿಸಲಾಗಿದೆ. ಪ್ರತಿವರ್ಷದಂತೆ ಈ ವರ್ಷವೂ ಪದ್ಮ ಪ್ರಶಸ್ತಿಗಳನ್ನು ಗಣರಾಜ್ಯೋತ್ಸವದ ಮುನ್ನಾ ದಿನ ಘೋಷಿಸಲಾಯಿತು. ಮುಂದಿನ ಮಾರ್ಚ್‌ ಅಥವಾ

ರಾಷ್ಟ್ರ

ABVP ರ‍್ಯಾಲಿಗೆ ವಿದ್ಯಾರ್ಥಿಗಳು: ಜಮ್ಮು – ಕಾಶ್ಮೀರ ಸರ್ಕಾರದ ಆದೇಶಕ್ಕೆ ಪಿಡಿಪಿ ಆಕ್ರೋಶ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪೂಂಛ್‌ನಲ್ಲಿ ಗುರುವಾರ ನಡೆದ ಎಬಿವಿಪಿಯ ‘ತಿರಂಗಾ’ ರ‍್ಯಾಲಿಯಲ್ಲಿ ಹಲವಾರು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಾಗವಹಿಸಿದ್ದಾರೆ. ಈ ಬೆಳವಣಿಗೆ ಪಿಡಿಪಿ ಪಕ್ಷ ಆಕ್ರೋಶ ವ್ಯಕ್ತಪಡಿಸಿದ್ದು, ವಿವಾದಕ್ಕೆ ಕಾರಣವಾಗಿದೆ. ರ‍್ಯಾಲಿಯ ಹಿಂದಿನ

ರಾಷ್ಟ್ರ

ಇನ್ಫೋಸಿಸ್ ಸರಪಳಿ ಇಲ್ಲದ ಗುಲಾಮಗಿರಿ: ಮಾಜಿ ಉದ್ಯೋಗಿ

ಬೆಂಗಳೂರು: ಇನ್ಫೋಸಿಸ್ ಸಂಸ್ಥೆಯಲ್ಲಿ ಒಂಬತ್ತು ವರ್ಷಗಳ ಕಾಲ ಕೇವಲ 35,000 ರೂ. ವೇತನಕ್ಕೆ ಕೆಲಸ ಮಾಡಿದ್ದೇನೆ ಎಂದು ಕಂಪನಿಯ ಮಾಜಿ ಉದ್ಯೋಗಿಯೊಬ್ಬರು ರೆಡಿಟ್‌ ಪೋಸ್ಟ್‌ ಮೂಲಕ ಬಹಿರಂಗಪಡಿಸಿದ್ದಾರೆ. ಟೆಕ್ನಿಕಲ್ ಉದ್ಯೋಗಿಯಾಗಿದ್ದ ತನ್ನ ಅನುಭವವನ್ನು “ಸರಪಳಿ

ರಾಷ್ಟ್ರ

ಹರಿಯಾಣ ಬಿಜೆಪಿ ರಾಜ್ಯಾಧ್ಯಕ್ಷ ಬಡೋಲಿ ವಿರುದ್ಧ ಸಾಮೂಹಿಕ ಅತ್ಯಾಚಾರ ಪ್ರಕರಣ

ಹಿಮಾಚಲ ಪ್ರದೇಶ: ಶಿಮ್ಲಾದ ಕಸೌಲಿಯಲ್ಲಿರುವ ಸರ್ಕಾರಿ ಹೋಟೆಲ್‌ನಲ್ಲಿ ಹರ್ಯಾಣ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಮೋಹನ್ ಲಾಲ್ ಬಡೋಲಿ ಮತ್ತು ಗಾಯಕ ಜೈ ಭಗವಾನ್ ಅಲಿಯಾಸ್ ರಾಕಿ ಉದ್ಯೋಗ ಕೊಡಿಸುವ ಅಮಿಷವೊಡ್ಡಿ ತನ್ನ ಮೇಲೆ

ರಾಷ್ಟ್ರ

ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಅಣ್ಣಾಮಲೈ ಆಪ್ತ ಪೋಕ್ಸೊ ಕಾಯ್ದೆಯಡಿ ಬಂಧನ

ಚೆನ್ನೈ: ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಪದಾಧಿಕಾರಿ, ಎಂ. ಎಸ್. ಶಾ, 15 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ ಪೋಕ್ಸೊ ಕಾಯ್ದೆಯಡಿ ಬಂಧನಕ್ಕೊಳಗಾಗಿದ್ದಾನೆ. ಆತ ತಮಿಳುನಾಡು ಬಿಜೆಪಿಯಲ್ಲಿ ಆರ್ಥಿಕ ವಿಭಾಗದ

ರಾಷ್ಟ್ರ

ಸರ್ಕಾರಿ ವಾಹನ ರಾಜಕೀಯ ಉದ್ದೇಶಕ್ಕೆ ಬಳಕೆ ಆರೋಪ: ದಿಲ್ಲಿ ಸಿಎಂ ವಿರುದ್ಧ ಪ್ರಕರಣ

ಹೊಸದಿಲ್ಲಿ: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮತ್ತು ಸರ್ಕಾರಿ ವಾಹನವನ್ನು ರಾಜಕೀಯ ಉದ್ದೇಶಕ್ಕಾಗಿ ಬಳಸಿದ ಆರೋಪದ ಮೇಲೆ ದಿಲ್ಲಿ ಮುಖ್ಯಮಂತ್ರಿ ಹಾಗೂ ಎಎಪಿ ನಾಯಕಿ ಆತಿಶಿ ವಿರುದ್ಧ ದಿಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಜನವರಿ

ರಾಷ್ಟ್ರ

ಟ್ರಂಪ್‌ ಪ್ರಮಾಣ ವಚನ: ವೇಟರ್‌ಗೆ ಬಂದ ಆಹ್ವಾನ, ಪ್ರಧಾನಿಗೆ ಬರಲಿಲ್ಲ – ಸ್ವಾಮಿ ವ್ಯಂಗ್ಯ

ಹೊಸದಿಲ್ಲಿ: ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿ ನಡೆಯಲಿರುವ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಮಾಣವಚನ ಸಮಾರಂಭದಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಭಾಗವಹಿಸಲಿದ್ದಾರೆ ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿರುವುದನ್ನು ಹಿರಿಯ ಬಿಜೆಪಿ