Contact Information

Jattipalya, Chennenahalli, Magadi Road,
Bengaluru

ರಾಷ್ಟ್ರ

ಮುಂಬೈನಲ್ಲಿ ಡಿಮಾರ್ಟ್ ಎದುರು ಗುಂಡಿನ ದಾಳಿ

ಮುಂಬೈ: ಮುಂಬೈನ ಸಂಪದ ಪ್ರದೇಶದಲ್ಲಿರುವ ಡಿಮಾರ್ಟ್ ಎದುರು ನಡೆದ ಗುಂಡಿನ ದಾಳಿಯಲ್ಲಿ ಓರ್ವ ವ್ಯಕ್ತಿ ಗಾಯಗೊಂಡಿದ್ದಾರೆ. ಈ ಸಂಬಂಧದ ವಿವರಗಳನ್ನು ಹಂಚಿಕೊಂಡಿರುವ ನವಿ ಮುಂಬೈನ ಅಪರಾಧ ವಿಭಾಗದ ಉಪ ಪೊಲೀಸ್ ಆಯುಕ್ತ ಅಮಿತ್ ಕಾಳೆ,

ರಾಷ್ಟ್ರ

ಅಜ್ಮೀರ್ ದರ್ಗಾದ ಉರೂಸ್ ಗೆ ‘ಚಾದರ್ʼ ಕಳುಹಿಸಿಕೊಟ್ಟ ಪ್ರಧಾನಿ ಮೋದಿ

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಸೂಫಿ ಸಂತ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಅವರ ಅಜ್ಮೀರ್ ದರ್ಗಾಕ್ಕೆ ‘ಚಾದರ್’ ಅನ್ನು ಉಡುಗೊರೆಯಾಗಿ ಕಳುಹಿಸಿದ್ದಾರೆ. ಇದೇ ದರ್ಗಾ ಕುರಿತು ಹಿಂದೂ ಸೇನೆ ವಿವಾದ ಮಾಡಿ ಅದು ಹಿಂದೂ

ರಾಷ್ಟ್ರ

ಅವರ ಮಾನ ಕಾಪಾಡಿದ್ದೇನೆ. 4 ಸೋದರಿಯರು, ತಾಯಿಯನ್ನು ಕೊಂದು ವಿಡಿಯೋ ಮಾಡಿದ ಯುವಕ

ಲಕ್ನೋ, ಉತ್ತರ ಪ್ರದೇಶ: ಯುಪಿಯ ರಾಜಧಾನಿ ಲಕ್ನೋದ ಹೋಟೆಲ್‌ ಒಂದರಲ್ಲಿ ತನ್ನ ತಾಯಿ ಮತ್ತು ನಾಲ್ವರು ಸಹೋದರಿಯರನ್ನು ಕೊಂದು ವಿಡಿಯೋ ಮಾಡಿರುವ ಯುವಕ ಅವರನ್ನು ಕೊಲ್ಲುವ ಮೂಲಕ ಅವರ ಮಾನ ಉಳಿಸಿದ್ದೇನೆ ಎಂದು ಹೇಳಿಕೊಂಡಿದ್ದಾನೆ.

ರಾಷ್ಟ್ರ

ದೆಹಲಿಯ ಲೆಫ್ಟಿನೆಂಟ್ ಗವರ್ನರ್ ದೇವಸ್ಥಾನಗಳ ಧ್ವಂಸಕ್ಕೆ ಆದೇಶ ನೀಡಿದ್ದಾರೆ: ಸಿಎಂ ಅತಿಶಿ

ನವದೆಹಲಿ: ರಾಷ್ಟ್ರ ರಾಜಧಾನಿ ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್ ವಿ. ಕೆ. ಸಕ್ಸೇನಾ ಅವರು ಹಿಂದೂ ಮತ್ತು ಬೌದ್ಧ ಪೂಜಾ ಸ್ಥಳಗಳನ್ನು ಕೆಡವಲು ತಮ್ಮ ಕಚೇರಿಯಿಂದ ಆದೇಶ ಹೊರಡಿಸಿದ್ದಾರೆ ಎಂದು ದಿಲ್ಲಿ ಸಿಎಂ ಅತಿಶಿ ಗಂಭೀರ

ರಾಷ್ಟ್ರ

ಮತದಾರರ ಪಟ್ಟಿಯಿಂದ ಮತದಾರರ ಹೆಸರು ಅಳಿಸುವ ಬಿಜೆಪಿ ತಂತ್ರವನ್ನು RSS ಬೆಂಬಲಿಸುತ್ತ?

ನವದೆಹಲಿ: RSS ಮುಖ್ಯಸ್ಥ ಮೋಹನ್ ಭಾಗವತ್ ಗೆ ಪತ್ರ ಬರೆದಿರುವ ಎಎಪಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್, ಬಿಜೆಪಿ ದಿಲ್ಲಿಯಲ್ಲಿ ಮತದಾರರ ಪಟ್ಟಿಯಿಂದ ಎಎಪಿ ಪರ ಮತದಾರರ ಹೆಸರನ್ನು ಅಳಿಸುತ್ತಿದೆ ಮತ್ತು ಹಣ ಹಂಚುವ

ರಾಷ್ಟ್ರ

ಗುಜರಾತ್ ನಲ್ಲೊಂದು ಅಮಾನವೀಯ ಕೃತ್ಯ. ಕಸ ಸಾಗಣೆ ವಾಹನದಲ್ಲಿ ಆಸ್ಪತ್ರೆಗೆ ಮೃತದೇಹ ಸಾಗಣೆ

ಮೆಹ್ಸಾನಾ, ಗುಜರಾತ್: ಗುಜರಾತ್ ನಲ್ಲೊಂದು ಅಮಾನವೀಯ ಕೃತ್ಯ ನಡೆದಿದ್ದು, ಅಲ್ಲಿನ ಮೆಹ್ಸಾನಾ ಜಿಲ್ಲೆಯ ಕಡಿ ಪುರಸಭೆಯ ವ್ಯಾಪ್ತಿಯಲ್ಲಿ ಕಾಲುವೆಯೊಂದರಲ್ಲಿ ಮೃತದೇಹವೊಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆ ಮೃತ ದೇಹವನ್ನು ಸಾಗಿಸಲು ಆಂಬ್ಯುಲೆನ್ಸ್‌ ಇಲ್ಲದ ಕಾರಣ