ರಾಷ್ಟ್ರ

ಇಂಧನದ ಮೇಲಿನ ಅಬಕಾರಿ ಸುಂಕ ರೂ. 2 ಹೆಚ್ಚಿಸಿದ ಕೇಂದ್ರ ಸರ್ಕಾರಇಂಧನದ ಮೇಲಿನ ಅಬಕಾರಿ ಸುಂಕ ರೂ. 2 ಹೆಚ್ಚಿಸಿದ ಕೇಂದ್ರ ಸರ್ಕಾರ

ಇಂಧನದ ಮೇಲಿನ ಅಬಕಾರಿ ಸುಂಕ ರೂ. 2 ಹೆಚ್ಚಿಸಿದ ಕೇಂದ್ರ ಸರ್ಕಾರ

ಹೋಸದಿಲ್ಲಿ: ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ಗೆ 2 ರೂ. ಹೆಚ್ಚಿಸಿದೆ. ಪೆಟ್ರೋಲ್ ಮೇಲೆ ಅಬಕಾರಿ ಸುಂಕವನ್ನು ಲೀಟರ್‌ಗೆ 13…

4 weeks ago
ಪ. ಬಂ ದಲ್ಲಿ ಬಿಜೆಪಿ ಗೆದ್ದರೆ ಮುಸ್ಲಿಂ ಶಾಸಕರನ್ನು ವಿಧಾನಸಭೆಯಿಂದ ಹೊರಗೆಸೆಯುತ್ತೇವೆ: ಸುವೇಂದುಪ. ಬಂ ದಲ್ಲಿ ಬಿಜೆಪಿ ಗೆದ್ದರೆ ಮುಸ್ಲಿಂ ಶಾಸಕರನ್ನು ವಿಧಾನಸಭೆಯಿಂದ ಹೊರಗೆಸೆಯುತ್ತೇವೆ: ಸುವೇಂದು

ಪ. ಬಂ ದಲ್ಲಿ ಬಿಜೆಪಿ ಗೆದ್ದರೆ ಮುಸ್ಲಿಂ ಶಾಸಕರನ್ನು ವಿಧಾನಸಭೆಯಿಂದ ಹೊರಗೆಸೆಯುತ್ತೇವೆ: ಸುವೇಂದು

ಕೊಲ್ಕತ್ತಾ: ಮುಂದಿನ ವರ್ಷ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೊಸ ಸರ್ಕಾರ ರಚಿಸಿದ ಬಳಿಕ ಮುಸ್ಲಿಂ ಶಾಸಕರನ್ನು ವಿಧಾನಸಭೆಯಿಂದ ಹೊರಹಾಕುತ್ತೇವೆ ಎಂದು ಬಂಗಾಳದ ವಿರೋಧ ಪಕ್ಷದ ನಾಯಕ ಸುವೇಂಧು…

2 months ago
ಜಾರ್ಖಂಡ್ ನಲ್ಲಿ ಮೇಕೆ ಕಳ್ಳತನದ ಆರೋಪ. ಇಬ್ಬರು ಯುವಕರನ್ನು ಥಳಿಸಿ ಹತ್ಯೆಗೈದ ಗುಂಪುಜಾರ್ಖಂಡ್ ನಲ್ಲಿ ಮೇಕೆ ಕಳ್ಳತನದ ಆರೋಪ. ಇಬ್ಬರು ಯುವಕರನ್ನು ಥಳಿಸಿ ಹತ್ಯೆಗೈದ ಗುಂಪು

ಜಾರ್ಖಂಡ್ ನಲ್ಲಿ ಮೇಕೆ ಕಳ್ಳತನದ ಆರೋಪ. ಇಬ್ಬರು ಯುವಕರನ್ನು ಥಳಿಸಿ ಹತ್ಯೆಗೈದ ಗುಂಪು

ರಾಂಚಿ: ಜಾರ್ಖಂಡ್‌ನ ಪೂರ್ವ ಸಿಂಗ್‌ಭೂಮ್ ಜಿಲ್ಲೆಯಲ್ಲಿ ಮೇಕೆ ಕಳ್ಳತನದ ಆರೋಪದಲ್ಲಿ ಇಬ್ಬರು ಯುವಕರನ್ನು ಗುಂಪೊಂದು ಥಳಿಸಿ ಹತ್ಯೆಗೈದ ಘಟನೆ ನಡೆದಿದೆ. ಹತ್ಯೆಯಾದವರನ್ನು ಕುಚಿಯಾಸೋಲಿ ಗ್ರಾಮದ ಕಿ ಕಿನ್ಶುಕ್…

2 months ago
ಗುಂಪು ಹತ್ಯೆಯಿಂದ ತಂದೆಯನ್ನು ರಕ್ಷಿಸುವ ಯತ್ನ. 16ರ ಮಗಳ ದಾರುಣ ಸಾವುಗುಂಪು ಹತ್ಯೆಯಿಂದ ತಂದೆಯನ್ನು ರಕ್ಷಿಸುವ ಯತ್ನ. 16ರ ಮಗಳ ದಾರುಣ ಸಾವು

ಗುಂಪು ಹತ್ಯೆಯಿಂದ ತಂದೆಯನ್ನು ರಕ್ಷಿಸುವ ಯತ್ನ. 16ರ ಮಗಳ ದಾರುಣ ಸಾವು

ಹೈದರಾಬಾದ್: ಗುಂಪುಹತ್ಯೆಯಿಂದ ತನ್ನ ತಂದೆಯನ್ನು ರಕ್ಷಿಸಲು ಮುಂದಾದ 16 ವರ್ಷದ ಅಲಿಯಾ ಬೇಗಂ, ದುಷ್ಕರ್ಮಿಗಳ ಕಲ್ಲಿನ ಏಟಿಗೆ ಬಲಿಯಾಗಿದ್ದಾಳೆ. ಈ ಘಟನೆ ತೆಲಂಗಾಣದ ಜಹೀರಾಬಾದ್‌ನ ಅಂತರಾಮ್ ಗ್ರಾಮದಲ್ಲಿ…

3 months ago
ಕೇಜ್ರಿವಾಲ್‌ ಗೆ ಕಂಟಕವಾದ “ಶೀಶ್‌ ಮಹಲ್”: ಬಂಗಲೆ ನವೀಕರಣ ಹಗರಣ ತನಿಖೆಹೆ ಕೇಂದ್ರ ಸರ್ಕಾರ ಆದೇಶಕೇಜ್ರಿವಾಲ್‌ ಗೆ ಕಂಟಕವಾದ “ಶೀಶ್‌ ಮಹಲ್”: ಬಂಗಲೆ ನವೀಕರಣ ಹಗರಣ ತನಿಖೆಹೆ ಕೇಂದ್ರ ಸರ್ಕಾರ ಆದೇಶ

ಕೇಜ್ರಿವಾಲ್‌ ಗೆ ಕಂಟಕವಾದ “ಶೀಶ್‌ ಮಹಲ್”: ಬಂಗಲೆ ನವೀಕರಣ ಹಗರಣ ತನಿಖೆಹೆ ಕೇಂದ್ರ ಸರ್ಕಾರ ಆದೇಶ

ಹೊಸ ದೆಹಲಿ: ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸ 6, ಫ್ಲ್ಯಾಗ್ ಸ್ಟಾಫ್ ಬಂಗಲೆಯ ನವೀಕರಣದ ವೆಚ್ಚಗಳ ಕುರಿತು ಪರಿಶೀಲಿಸುವಂತೆ ಕೇಂದ್ರ ಜಾಗೃತ ಆಯೋಗ…

3 months ago
‘ಲವ್ ಜಿಹಾದ್’ ವಿರುದ್ಧ ಕಾನೂನಿಗೆ ಚಿಂತನೆ. 7 ಸದಸ್ಯರ ಸಮಿತಿ ರಚಿಸಿದ ಫಡ್ನವೀಸ್ ಸರ್ಕಾರ‘ಲವ್ ಜಿಹಾದ್’ ವಿರುದ್ಧ ಕಾನೂನಿಗೆ ಚಿಂತನೆ. 7 ಸದಸ್ಯರ ಸಮಿತಿ ರಚಿಸಿದ ಫಡ್ನವೀಸ್ ಸರ್ಕಾರ

‘ಲವ್ ಜಿಹಾದ್’ ವಿರುದ್ಧ ಕಾನೂನಿಗೆ ಚಿಂತನೆ. 7 ಸದಸ್ಯರ ಸಮಿತಿ ರಚಿಸಿದ ಫಡ್ನವೀಸ್ ಸರ್ಕಾರ

ಮುಂಬೈ: 'ಲವ್ ಜಿಹಾದ್' ವಿರುದ್ಧ ಕಾನೂನು ರೂಪಿಸಲು ಪೊಲೀಸ್ ಮಹಾನಿರ್ದೇಶಕರ ನೇತೃತ್ವದಲ್ಲಿ ಮಹಾರಾಷ್ಟ್ರ ಸರ್ಕಾರ ಶುಕ್ರವಾರ ಏಳು ಸದಸ್ಯರ ವಿಶೇಷ ಸಮಿತಿಯನ್ನು ನೇಮಕ ಮಾಡಿದೆ. ಡಿಜಿಪಿಯವರ ಹೊರತಾಗಿ,…

3 months ago
ಮೋದಿ ವಿರುದ್ಧ ಮಾನಹಾನಿ ಹೇಳಿಕೆ ಆರೋಪ: 11 ವರ್ಷ ವಿಚಾರಣೆ, ₹100 ದಂಡಮೋದಿ ವಿರುದ್ಧ ಮಾನಹಾನಿ ಹೇಳಿಕೆ ಆರೋಪ: 11 ವರ್ಷ ವಿಚಾರಣೆ, ₹100 ದಂಡ

ಮೋದಿ ವಿರುದ್ಧ ಮಾನಹಾನಿ ಹೇಳಿಕೆ ಆರೋಪ: 11 ವರ್ಷ ವಿಚಾರಣೆ, ₹100 ದಂಡ

ಕೈರಾನ, ಯುಪಿ: 2014ರ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಮಾನಹಾನಿ ಹೇಳಿಕೆ ನೀಡಿದ ಆರೋಪ ಎದುರಿಸುತ್ತಿದ್ದ ಸಮಾಜವಾದಿ ಪಕ್ಷದ ಶಾಸಕ ನಹೀದ್ ಹಸನ್ ಅವರಿಗೆ ಕೈರಾನಾದ ನ್ಯಾಯಾಲಯ…

3 months ago
ಮಹಾ ಕುಂಭಮೇಳದ ಬಗ್ಗೆ ಅಪಪ್ರಚಾರ ಆರೋಪ: 14 ʼಎಕ್ಸ್ʼ ಖಾತೆಗಳ ವಿರುದ್ಧ ಉತ್ತರ ಪ್ರದೇಶ ಸರ್ಕಾರದ ಕ್ರಮಮಹಾ ಕುಂಭಮೇಳದ ಬಗ್ಗೆ ಅಪಪ್ರಚಾರ ಆರೋಪ: 14 ʼಎಕ್ಸ್ʼ ಖಾತೆಗಳ ವಿರುದ್ಧ ಉತ್ತರ ಪ್ರದೇಶ ಸರ್ಕಾರದ ಕ್ರಮ

ಮಹಾ ಕುಂಭಮೇಳದ ಬಗ್ಗೆ ಅಪಪ್ರಚಾರ ಆರೋಪ: 14 ʼಎಕ್ಸ್ʼ ಖಾತೆಗಳ ವಿರುದ್ಧ ಉತ್ತರ ಪ್ರದೇಶ ಸರ್ಕಾರದ ಕ್ರಮ

ಲಕ್ನೊ: ಮಹಾ ಕುಂಭಮೇಳದ ವಿವಾದಿತ ಮಾಹಿತಿ ಪೋಸ್ಟ್ ಮಾಡುತ್ತಿದ್ದ 14 ಎಕ್ಸ್ ಖಾತೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರ ತನ್ನ ಅಧಿಕೃತ ಪ್ರಕಟಣೆಯಲ್ಲಿ…

3 months ago
ಉತ್ತರಾಖಂಡ: ಹಿಂದುತ್ವ ಗುಂಪಿನಿಂದ ಮುಸ್ಲಿಂ ವ್ಯಾಪಾರಿಗಳ ತೆರವಿಗೆ ಯತ್ನ, ಹಲ್ಲೆ; ಹಲವರ ವಿರುದ್ಧ ಪ್ರಕರಣಉತ್ತರಾಖಂಡ: ಹಿಂದುತ್ವ ಗುಂಪಿನಿಂದ ಮುಸ್ಲಿಂ ವ್ಯಾಪಾರಿಗಳ ತೆರವಿಗೆ ಯತ್ನ, ಹಲ್ಲೆ; ಹಲವರ ವಿರುದ್ಧ ಪ್ರಕರಣ

ಉತ್ತರಾಖಂಡ: ಹಿಂದುತ್ವ ಗುಂಪಿನಿಂದ ಮುಸ್ಲಿಂ ವ್ಯಾಪಾರಿಗಳ ತೆರವಿಗೆ ಯತ್ನ, ಹಲ್ಲೆ; ಹಲವರ ವಿರುದ್ಧ ಪ್ರಕರಣ

ಉತ್ತರಾಖಂಡ: ಮುಸ್ಲಿಂ ಅಂಗಡಿ ವ್ಯಾಪಾರಿಗಳನ್ನು ಹೊರಹಾಕಲು ಸ್ಥಳೀಯರನ್ನು ಪ್ರಚೋದಿಸಿ ಮುಸ್ಲಿಂ ವ್ಯಾಪಾರಿಗಳ ಮೇಲೆ ಹಲ್ಲೆ ನಡೆಸಿದ, ಕೊಲೆ ಬೆದರಿಕೆ ಹಾಕಿದ ಆರೋಪದ ಮೇಲೆ ಕಾಳಿ ಸೇನಾ ಎಂಬ…

3 months ago
ಯತಿ ನರಸಿಂಹಾನಂದ್ ವಿರುದ್ಧ ಪೋಸ್ಟ್: ಝುಬೇರ್‌ ಬಂಧನ ತಡೆ ಫೆಬ್ರವರಿ 17ರವರೆಗೆ ವಿಸ್ತರಣೆಯತಿ ನರಸಿಂಹಾನಂದ್ ವಿರುದ್ಧ ಪೋಸ್ಟ್: ಝುಬೇರ್‌ ಬಂಧನ ತಡೆ ಫೆಬ್ರವರಿ 17ರವರೆಗೆ ವಿಸ್ತರಣೆ

ಯತಿ ನರಸಿಂಹಾನಂದ್ ವಿರುದ್ಧ ಪೋಸ್ಟ್: ಝುಬೇರ್‌ ಬಂಧನ ತಡೆ ಫೆಬ್ರವರಿ 17ರವರೆಗೆ ವಿಸ್ತರಣೆ

ಹೊಸದಿಲ್ಲಿ: ಯತಿ ನರಸಿಂಹಾನಂದ್ ವಿರುದ್ಧದ ಪೋಸ್ಟ್‌ಗೆ ಸಂಬಂಧಿಸಿದಂತೆ ದಾಖಲು ಮಾಡಲಾಗಿರುವ ಪ್ರಕರಣ ಕುರಿತು ಆಲ್ಟ್ ನ್ಯೂಸ್‌ನ ಸಹ-ಸಂಸ್ಥಾಪಕ ಮುಹಮ್ಮದ್ ಝುಬೈರ್ ಅವರನ್ನು ಫೆಬ್ರವರಿ 17ರವರೆಗೆ ಬಂಧಿಸದಂತೆ ಅಲಹಾಬಾದ್…

3 months ago