ಮುಂಬೈ: ಮುಂಬೈನ ಸಂಪದ ಪ್ರದೇಶದಲ್ಲಿರುವ ಡಿಮಾರ್ಟ್ ಎದುರು ನಡೆದ ಗುಂಡಿನ ದಾಳಿಯಲ್ಲಿ ಓರ್ವ ವ್ಯಕ್ತಿ ಗಾಯಗೊಂಡಿದ್ದಾರೆ. ಈ ಸಂಬಂಧದ ವಿವರಗಳನ್ನು ಹಂಚಿಕೊಂಡಿರುವ ನವಿ ಮುಂಬೈನ ಅಪರಾಧ ವಿಭಾಗದ ಉಪ ಪೊಲೀಸ್ ಆಯುಕ್ತ ಅಮಿತ್ ಕಾಳೆ, “ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಡಿಮಾರ್ಟ್ ಬಳಿ ಇದ್ದ ವ್ಯಕ್ತಿಯ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಆ ವ್ಯಕ್ತಿಗೆ ಗುಂಡು ತಾಕಿ ಗಾಯವಾಗಿದೆ” ಎಂದು ತಿಳಿಸಿದ್ದಾರೆ.
Contact Information
Jattipalya, Chennenahalli, Magadi Road,
Bengaluru
- 9 January, 2025